Surprise Me!

ಒಂದೇ ಹೀರೊಯಿನ್ ಮೇಲೆ ವಿನಯ್ ಹಾಗೂ ಮನೋರಂಜನ್ ಇಬ್ಬರೂ ಫಿಧಾ | Filmibeat Kannada

2018-03-31 1,423 Dailymotion

ವಿನಯ್ ರಾಜ್ ಕುಮಾರ್ ಹಾಗೂ ಮನೋರಂಜನ್ ರವಿಚಂದ್ರನ್ ಮಯೂರ ರಾಘವೇಂದ್ರ ನಡೆಸಿಕೊಡುವ 'ಸಿನಿಮಾ ಸೂತ್ರ' ಸಂದರ್ಶನದಲ್ಲಿ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಕನ್ನಡದ ಯಾವ ನಾಯಕಿ ಜೊತೆ ಅಭಿನಯಿಸಬೇಕು ಎನ್ನುವ ಆಸೆ ಇದೆ ಎನ್ನುವ ಪ್ರಶ್ನೆ ಕೇಳಲಾಯ್ತು. ಈ ಪ್ರಶ್ನೆಗೆ ಇಬ್ಬರ ಉತ್ತರವೂ ಒಂದೇ ಆಗಿತ್ತು. <br /> <br /> <br />Kannada actors Vinay Rajkumar and Manoranjan Ravichandran want to act with Ramya. The two actor said this in Cinema Sutra interview .

Buy Now on CodeCanyon